ಭಾನುವಾರ, ಮೇ 16, 2021
28 °C

ಸಾರಿ ಪ್ರಿಯರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್, (ಪಿಟಿಐ):  ಬ್ರಿಟನ್‌ನ ಜನ ತಮ್ಮ ತಪ್ಪಿಲ್ಲದಿದ್ದರೂ ಅನೇಕ ಬಾರಿ `ಸಾರಿ~ ಕೇಳುತ್ತಾರೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.ಯಾರೋ ತಮ್ಮ ಕಾಲು ತುಳಿದಾಗ, ಮತ್ಯಾರೋ ಮಾತನಾಡಿಸಲು ತಮ್ಮನ್ನು ತಟ್ಟಿದಾಗ... ಹೀಗೆ ಏನಿಲ್ಲವೆಂದರೂ ದಿನಕ್ಕೆ ಕನಿಷ್ಠ ಎಂಟು ಬಾರಿಯಾದರೂ ಅವರ ಬಾಯಿಯಲ್ಲಿ `ಸಾರಿ~ ಕೇಳಿಬರುತ್ತದೆ.ಇದರಿಂದ ವರ್ಷಕ್ಕೆ ಸುಮಾರು 3 ಸಾವಿರ ಬಾರಿ ಹಾಗೂ ತಮ್ಮ ಜೀವಿತಾವಧಿಯಲ್ಲಿ 23 ಲಕ್ಷ ಬಾರಿಯಾದರೂ ಅವರು `ಸಾರಿ~ ಕೇಳಿದಂತಾಗುತ್ತದೆ. `ಎಕ್ಸ್‌ಕ್ಯೂಸ್ ಮಿ~ ಪದವೂ ಇಲ್ಲಿ ಹೆಚ್ಚು ಜನಜನಿತ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.