ಸಾವಿನ ಅನುಭವ= CO2

7

ಸಾವಿನ ಅನುಭವ= CO2

Published:
Updated:

ಸಾವಿನಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಂತಾಯಿತು ಎಂದು ಕೆಲವರು ಉದ್ಗರಿಸುವುದನ್ನು ಕಂಡಿದ್ದೇವೆ. ದಿಢೀರನೆ ಬೆಳಕು ಕಾಣಿಸಿತೆಂದೋ, ಅಶರೀರವಾಣಿಯೊಂದು ಕರೆದ ಹಾಗಾಯಿತು ಎಂದೋ ಹೇಳುವವರನ್ನು ನಾವು ನೋಡಿದ್ದೇವೆ. ಇಂಥ ಅನುಭವಗಳಿಂದ ಹೃದಯಾಘಾತವಾದರೂ ಬದುಕುಳಿದವರು ಉಂಟು. ಸಮೀಕ್ಷೆಯೊಂದರ ಪ್ರಕಾರ ರಕ್ತದಲ್ಲಿ ಇಂಗಾಲದ ಡಯಾಕ್ಸೈಡ್ ಪ್ರಮಾಣ ಹೆಚ್ಚಾಗಿದ್ದರೆ ಇಂಥ ಅನುಭವವಾಗುವುದಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry