ಸಾಹಿತಿ ಮನೆ ಜನರಿಗೆ ಮುಕ್ತ

7

ಸಾಹಿತಿ ಮನೆ ಜನರಿಗೆ ಮುಕ್ತ

Published:
Updated:

ಲಂಡನ್ (ಪಿಟಿಐ): ಇಂಗ್ಲಿಷ್‌ನ ಖ್ಯಾತ ಕಾದಂಬರಿಕಾರ ಚಾರ್ಲ್ಸ್ ಡಿಕೆನ್ಸನ್ ಅವರು ವಾಸವಾಗಿದ್ದ ಪುರಾತನ ಮನೆ ಇನ್ನು ಮುಂದೆ ಅವರ ಕೃತಿಗಳ ಸಂಗ್ರಹಾಲಯವಾಗಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.ಹಿಗ್‌ಹ್ಯಾಮ್‌ನ ಗೇಡ್ ಹಿಲ್‌ನಲ್ಲಿರುವ ಮನೆಯಲ್ಲಿ ಚಾರ್ಲ್ಸ್ ಅವರು  `ಗ್ರೇಟ್ ಏಕ್ಸಪೆಕ್ಟೇಷನ್ಸ್' ಮತ್ತು `ಟೇಲ್ ಆಫ್ ಟೂ ಸಿಟೀಸ್'ನಂತಹ ಜನಪ್ರಿಯ ಕಾದಂಬರಿಗಳನ್ನು ಬರೆದಿದ್ದರು. 1870ರಲ್ಲಿ ಅವರು ನಿಧನ ಹೊಂದಿದರು. 1920ರಲ್ಲಿ ಮನೆಯನ್ನು ಶಾಲೆಯಾಗಿ ಪರಿವರ್ತಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry