ಸಿಂಧುಗೆ ನಿರಾಸೆ

7

ಸಿಂಧುಗೆ ನಿರಾಸೆ

Published:
Updated:

ಲಖನೌ (ಐಎಎನ್‌ಎಸ್): ಪಿ.ವಿ. ಸಿಂಧು ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ನಿರಾಸೆ ಅನುಭವಿಸಿದರು.ಫೈನಲ್‌ನಲ್ಲಿ  ಸಿಂಧು 15-21, 21-18, 18-21ರಲ್ಲಿ ಲಿಂಡಾವೆನಿ ಫೆನಿಟ್ರಿ ವಿರುದ್ಧ ಸೋತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry