ಶನಿವಾರ, ಜನವರಿ 18, 2020
20 °C

ಸಿಂಧು, ಸೌರಭ್ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೌರಭ್ ವರ್ಮ ಹಾಗೂ ಸಿಂಧು ಭಾರದ್ವಾಜ್ ಇಲ್ಲಿ ಕೊನೆಗೊಂಡ 76ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಬುಧವಾರ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಸೌರಭ್ 21-19, 21-19ರಲ್ಲಿ ಬಿ. ಸಾಯಿ ಪ್ರಣೀತ್ ಅವರನ್ನು ಸೋಲಿಸಿದರು. ಮಹಿಳಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿಂಧು 21-9, 21-14ರಲ್ಲಿ ನೇಹಾ ಪಂಡಿತ್ ಎದುರು ಜಯಿಸಿದರು.

ಪ್ರತಿಕ್ರಿಯಿಸಿ (+)