ಸಿಂಹ ಸಾವು

7

ಸಿಂಹ ಸಾವು

Published:
Updated:

ಆನೇಕಲ್‌: ಬನ್ನೇರುಘಟ್ಟ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿದ್ದ ಲಕ್ಷ್ಮಣ್‌ (20) ಎಂಬ ಸಿಂಹ ಗುರು­ವಾರ ಮೃತಪಟ್ಟಿದೆ ಎಂದು ಜೈವಿಕ ಉದ್ಯಾನದ ಕಾರ್ಯ­ನಿರ್ವಾಹಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‘ಲಕ್ಷ್ಮಣ್‌ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತ­ಪಟ್ಟಿದೆ. ಈ ಸಿಂಹವನು್ನ 2001ರಲ್ಲಿ ಫರೀದಾಬಾದ್‌ನ ಕೋಮಲ್‌ ಸರ್ಕಸ್‌ನಿಂದ ಸಂರಕ್ಷಿಸಿ ತರಲಾಗಿತ್ತು’ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry