ಶನಿವಾರ, ಜೂನ್ 12, 2021
23 °C

ಸಿಎಜಿ ವರದಿಗೆ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದಂತೆ ಮಹಾಲೇಖಪಾಲರ ಕರಡು ವರದಿಯಲ್ಲಿರುವ ಶೇ 90ರಷ್ಟು ಸಂಗತಿಗಳನ್ನು ಈಗಾಗಲೇ ಕೈಬಿಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.`ಸಿಎಜಿ~ ಪ್ರಾಥಮಿಕ ವರದಿಯಲ್ಲಿದ್ದ ಶೇ 90ರಷ್ಟು ವಿಷಯಗಳನ್ನು ಕೈಬಿಡಲಾಗಿದೆ, ತಪ್ಪುಗಳನ್ನು ಹುಡುಕಿ ಕೊಡುವುದಷ್ಟೇ `ಸಿಎಜಿ~ ಕೆಲಸ. ಸರ್ಕಾರವನ್ನು ಹೊಗಳುವುದಾಗಲಿ, ಅಥವಾ ಉತ್ತಮ ಕೆಲಸಕ್ಕಾಗಿ ಸರ್ಕಾರಕ್ಕೆ ಪ್ರಮಾಣ ಪತ್ರ ಕೊಡುವುದಾಗಲಿ `ಸಿಎಸಿ~ ಕೆಲಸವಲ್ಲ ಎಂದು ಪ್ರಣವ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.