ಶನಿವಾರ, ನವೆಂಬರ್ 16, 2019
24 °C

`ಸಿಐಐ'ಗೆ ನೂತನ ಅಧ್ಯಕ್ಷ

Published:
Updated:

ನವದೆಹಲಿ(ಪಿಟಿಐ):ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ 2013-14ನೇ ಸಾಲಿನ ಅಧ್ಯಕ್ಷರಾಗಿ `ಇನ್ಫೊಸಿಸ್' ಸಹ ಸಂಸ್ಥಾಪಕ ಎಸ್.ಗೋಪಾಲಕೃಷ್ಣನ್ ಹಾಗೂ `ಟ್ರ್ಯಾಕ್ಟರ್ಸ್ ಇಂಡಿಯ ಪ್ರೈ.ಲಿ.' ವ್ಯವಸ್ಥಾಪಕ ನಿರ್ದೇಶಕ ಸುಮಿತ್ ಮಜುಂದಾರ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)