ಸಿಕೋಪಾದಲ್ಲಿ ಶ್ರಾವಣ ಮೇಳ

7

ಸಿಕೋಪಾದಲ್ಲಿ ಶ್ರಾವಣ ಮೇಳ

Published:
Updated:
ಸಿಕೋಪಾದಲ್ಲಿ ಶ್ರಾವಣ ಮೇಳ

ಬಿರುಮಳೆಯ ನಡುವೆ ಬಂದಿರುವ ಶ್ರಾವಣ ಮಾಸದಲ್ಲಿ ಹಬ್ಬಗಳ ಮೆರವಣಿಗೆ. ಈ ಸಂದರ್ಭದಲ್ಲಿ ನಡೆವ ಮದುವೆ ಹಾಗೂ ಇನ್ನಿತರ ಶುಭಾರಂಭಗಳು ಎಲ್ಲರಲ್ಲೂ ಸಂತಸ ತರುತ್ತವೆ.ಶ್ರಾವಣ ಮಾಸದ ಅಂಗವಾಗಿ ಸಿಕೋಪ (ಸೆಂಟರ್ ಫಾರ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ಸ್ ಆಫ್ ಪ್ರೊಡ್ಯುಸರ್ಸ್‌ ಅಂಡ್ ಆರ್ಟಿಸನ್ಸ್), ಆ. 31ರ ವರೆಗೆ ಮಹಿಳಾ ಸದಸ್ಯರು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದೆ.ಈಗಾಗಲೆ ಆರಂಭವಾದ ಈ `ಶ್ರಾವಣ ಮೇಳ~ದಲ್ಲಿ ಹಬ್ಬದ ಪ್ರಯುಕ್ತ ಪೂಜಾ ಸಾಮಗ್ರಿ, ಕರಕುಶಲ ವಸ್ತುಗಳು, ಸೀರೆಗಳು, ಕೈ ಚೀಲಗಳು, ಕೃತಕ ಆಭರಣಗಳು, ಮಕ್ಕಳಿಗಾಗಿ ಮರದ ಆಟಿಕೆಗಳು ಹೀಗೆ ನೂರಾರು ವಸ್ತುಗಳ ದೊಡ್ಡ ಸಂಗ್ರಹವೇ ಇದೆ.

ಸ್ಥಳ: ಸಹಕಾರಿ ತರಬೇತಿ ಸಂಸ್ಥೆ, ಪದ್ಮನಾಭನಗರ, ಬನಶಂಕರಿ 2ನೇ ಹಂತ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry