ಸಿಕ್ಸ್ ಸ್ಟಾರ್ ಫ್ರಿಡ್ಜ್

7

ಸಿಕ್ಸ್ ಸ್ಟಾರ್ ಫ್ರಿಡ್ಜ್

Published:
Updated:

ಗೃಹೋಪಯೋಗಿ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಗೋದ್ರೇಜ್ ಅಪ್ಲೈಯೆನ್ಸಸ್ ಇದೇ ಪ್ರಥಮಬಾರಿಗೆ  ಹಲವು ವಿಶಿಷ್ಟ ಗುಣಗಳುಳ್ಳ ಹೊಸ ಮಾದರಿಯ ಸಿಕ್ಸ್ ಸ್ಟಾರ್ ರೆಫ್ರಿಜರೇಟರ್ ಬಿಡುಗಡೆ ಮಾಡಿದೆ.ಎಸ್‌ಐಎಫ್ ಟೆಕ್ನಾಲಜಿ, ಜಂಬೋ ವೆಜಿಟೆಬಲ್ ಟ್ರೇ, ವಿದ್ಯುತ್ ಉಳಿತಾಯ, ವಿಶಾಲ ಒಳಾಂಗಣ, ವೇಗವಾಗಿ ಕೂಲಿಂಗ್ ಮಾಡುವ ಗುಣ, 10 ವರ್ಷ ವಾರಂಟಿ ಹೊಂದಿರುವ ಈ ರೆಫ್ರಿಜರೇಟರ್ ಭಾರತೀಯರ ಅಡುಗೆ ಮನೆಗೆ ಹೇಳಿ ಮಾಡಿಸಿದಂತಿದೆ ಎಂಬುದು ಕಂಪೆನಿ ಹೇಳಿಕೆ. `ಗ್ರಾಹಕರು ಕೊಳ್ಳುವ ವಸ್ತುಗಳ ಬಗ್ಗೆ ಜಾಗೃತರಾಗಿರುತ್ತಾರೆ. ರೆಫ್ರಿಜರೇಟರ್ ವಿಭಾಗದಲ್ಲಿ ಗ್ರಾಹಕರು ಆಕರ್ಷಕ ಶೈಲಿಯ ಉತ್ಕೃಷ್ಟ ಗುಣಮಟ್ಟದ ಫ್ರಿಡ್ಜ್ ಕೊಳ್ಳಲು ಬಯಸುತ್ತಾರೆ. ಅದಕ್ಕೆ ತಕ್ಕಂತೆ ಗೋಡ್ರೆಜ್ ಕಂಪೆನಿಯ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಗ್ರಾಹಕ ಸ್ನೇಹಿ ರೆಫ್ರಿಜರೇಟರ್ ಬಿಡುಗಡೆ ಮಾಡಿದೆ~ ಎನ್ನುತ್ತಾರೆ  ಗೋದ್ರೇಜ್ ಅಪ್ಲಯೆನ್ಸಸ್‌ನ ಕರ್ನಾಟಕ ಮತ್ತು ಆಂಧ್ರಪ್ರದೇಶದ ವ್ಯವಸ್ಥಾಪಕ ನಿರ್ದೇಶಕ ಡಿ.ರಾಮಚಂದ್ರನ್. ಈ ರೆಫ್ರಿಜರೇಟರ್‌ನ ಬೆಲೆ ರೂ. 14 ಸಾವಿರದಿಂದ ರೂ. 18.250.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry