ಸಿಟಿಜನ್ಸ್ ಸಂವಾದ

7

ಸಿಟಿಜನ್ಸ್ ಸಂವಾದ

Published:
Updated:ಸಿಟಿಜನ್ಸ್ ಆಕ್ಷನ್ ಫೋರಂ: ಶನಿವಾರ ನಾಗರಿಕ ಸಮಸ್ಯೆಗಳ ಕುರಿತ ಉಪನ್ಯಾಸ ಮತ್ತು ಸಂವಾದ. ಆಸ್ತಿ ತೆರಿಗೆ ಪರಿಷ್ಕರಣೆ: ಕೆ.ಪಿ. ರಾಮಚಂದ್ರ. ನೀರಿನ ಸಮಸ್ಯೆ: ಎನ್. ಎಸ್. ಮುಕುಂದ. ತ್ಯಾಜ್ಯ ವಿಲೇವಾರಿ ಡಾ. ಮೀನಾಕ್ಷಿ ಭರತ್.ಸಿಟಿಜನ್ಸ್ ಆಕ್ಷನ್ ಫೋರಂ ನಗರದ ನಿತ್ಯದ ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ನೀರಿನ ಸಮಸ್ಯೆ, ತ್ಯಾಜ್ಯ ವಿಲೇವಾರಿ, ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ತಜ್ಞರು ಮಾತನಾಡಲಿದ್ದಾರೆ.ಪ್ರತಿ ಉಪನ್ಯಾಸದ ನಂತರ ಸಾರ್ವಜನಿಕರು ಅವರ ಜತೆ ಸಂವಾದ ಮಾಡಬಹುದು. ಈ ಕಾರ್ಯಕ್ರಮಕ್ಕೆ ಬಿಬಿಎಂಪಿ ಸದಸ್ಯರು ಮತ್ತು ಶಾಸಕರು, ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ಚುನಾಯಿತ ಪ್ರತಿನಿಧಿಗಳು ಪ್ರತಿಕ್ರಿಯೆ ನೀಡಲಿದ್ದಾರೆ.

ಸ್ಥಳ: ಸೆನೆಟ್ ಹಾಲ್, ಸೆಂಟ್ರಲ್ ಕಾಲೇಜು. ಮಧ್ಯಾಹ್ನ 3.30ರಿಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry