ಗುರುವಾರ , ಮೇ 6, 2021
31 °C

ಸಿಟಿ: ಸ್ಮಾರ್ಟ್ ಬ್ರೋಕಿಂಗ್ ಶಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಟಿ ಸಂಸ್ಥೆಯು, ದೇಶದಲ್ಲಿ ತನ್ನ ನಾಲ್ಕನೇಯ  ಮತ್ತು ಬೆಂಗಳೂರಿನಲ್ಲಿ ಮೊದಲನೇಯ `ಸಿಟಿ ವೆಲ್ತ್ ಅಡ್ವೈಸರ್ಸ್ (ಸಿಡ್ಲ್ಯುಎ)  ಸ್ಮಾರ್ಟ್ ಬ್ರೊಕಿಂಗ್ ಶಾಖೆಯನ್ನು ಮಂಗಳವಾರ ಪ್ರಾರಂಭಿಸಿದೆ.`ಸಿಡಬ್ಲ್ಯುಎ~ ಸಿಟಿ ಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಪ್ರೈವೆಟ್ ಲಿಮಿಟೆಡ್‌ನ ಚಿಲ್ಲರೆ  ವಹಿವಾಟು ಘಟಕವಾಗಿದೆ.ಕೋರಮಂಗಲದ ಹೊಸೂರು ಮುಖ್ಯ ರಸ್ತೆ ಉಮಿಯಾ ಎಂಪೋರಿಯಂ ಬಳಿ ನೂತನ ಶಾಖೆ ಅಸ್ತಿತ್ವಕ್ಕೆ ಬಂದಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.