ಬುಧವಾರ, ನವೆಂಬರ್ 13, 2019
21 °C

ಸಿಡಿಲಿಗೆ ಮೂರು ಬಲಿ

Published:
Updated:

ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಚಂದಾಪುರ ತಾಂಡಾದಲ್ಲಿ ಬುಧವಾರ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಹಣಮಂತರಾಯ ಮಲ್ಲಪ್ಪ (13),   ಸಿಂಗನಹಳ್ಳಿ ಗ್ರಾಮದ ಮಲ್ಲರಡ್ಡೆಪ್ಪ ಬಸಪ್ಪ (53) ಮತ್ತು ರಸ್ತಾಪುರ ಹತ್ತಿರದ ನಿವಾಸಿ ನಿಂಗಪ್ಪ ಹಣಮಂತ (28) ಎಂದು ಗುರುತಿಸಲಾಗಿದೆ.

ಪ್ರತಿಕ್ರಿಯಿಸಿ (+)