ಸಿಡಿ ಬಿಡುಗಡೆ

7

ಸಿಡಿ ಬಿಡುಗಡೆ

Published:
Updated:

ಬೆಂಗಳೂರು: ಸುಸ್ವರ ಕಲಾವೃಂದವು ಉಲ್ಲಾಳು ಗ್ರಾಮದ ರುದ್ರಮುನೇಶ್ವರ ಸ್ವಾಮಿ ದೇವಾಲಯದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕವಿ ವೈ.ಎಸ್.ಕೃಷ್ಣಮೂರ್ತಿ ಅವರು ರಾಗ ಸಂಯೋಜಿಸಿರುವ `ರುದ್ರಮುನೇಶ್ವರ ಸ್ವಾಮಿ' ಭಕ್ತಿಗೀತೆಗಳ ಸಿಡಿ ಬಿಡುಗಡೆ ಮಾಡಲಾಯಿತು.ಕಾಂಗ್ರೆಸ್ ಮುಖಂಡರಾದ ಎಸ್.ಟಿ.ಸೋಮಶೇಖರ್,  ಅನಿಲ್‌ಕುಮಾರ್, ಗಾಯಕರಾದ ಸಂಧ್ಯಾಲಕ್ಷ್ಮಿ, ಹರಿಚರಣ್, ಮೀನಾಕ್ಷಿ, ಸವಿತಾ, ಗಿರಿಜಾಂಬಿಕೆ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry