ಮಂಗಳವಾರ, ನವೆಂಬರ್ 19, 2019
29 °C

ಸಿಡ್ನಿ ಅಂಗಳದಲ್ಲಿ ಸಚಿನ್ ಮೇಣದ ಪ್ರತಿಮೆ

Published:
Updated:
ಸಿಡ್ನಿ ಅಂಗಳದಲ್ಲಿ ಸಚಿನ್ ಮೇಣದ ಪ್ರತಿಮೆ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ `ಮೇಡಂ ಟುಸ್ಸಾಡ್' ಮೇಣದ ಮ್ಯೂಸಿಯಂ ಪ್ರಚಾರ ಕಾರ್ಯಕ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಸಿಡ್ನಿ ಮ್ಯೂಸಿಯಂನಲ್ಲಿ ಈ ಪ್ರತಿಮೆಯನ್ನು ಖಾಯಂ ಅಗಿ ಪ್ರದರ್ಶನದಲ್ಲಿಡಲಾಗುವುದು.

ಪ್ರತಿಕ್ರಿಯಿಸಿ (+)