ಶನಿವಾರ, ಡಿಸೆಂಬರ್ 7, 2019
24 °C

ಸಿನಿಮಾ ರಂಗು

Published:
Updated:
ಸಿನಿಮಾ ರಂಗು

ಕಾಂಗ್ರೆಸ್ಸಿಗೆ ರಮ್ಯ

ಜೆಡಿಎಸ್‌ಗೆ ಪೂಜಾ

ಬಿಜೆಪಿಗೆ ತಾರಾ

ಮೂರೂ ಪಕ್ಷಗಳಿಗೂ

ತಾರೆಯರ ಬೆಡಗು

ರಾಜಕೀಯ ರಂಗ ಈಗ

ರಂಗು ರಂಗಿನ ದುನಿಯಾ

ಸಾರ್ವಜನಿಕರಿಗೆ ಇನ್ನು

ಭರಪೂರ ರಂಜನೆ,

ಮನರಂಜನೆ

 

ಪ್ರತಿಕ್ರಿಯಿಸಿ (+)