ಸಿಪಿಎಲ್ ಕ್ರಿಕೆಟ್: ವಿಜಯಾ ಕಾಲೇಜ್‌ಗೆ ಜಯ

7

ಸಿಪಿಎಲ್ ಕ್ರಿಕೆಟ್: ವಿಜಯಾ ಕಾಲೇಜ್‌ಗೆ ಜಯ

Published:
Updated:
ಸಿಪಿಎಲ್ ಕ್ರಿಕೆಟ್: ವಿಜಯಾ ಕಾಲೇಜ್‌ಗೆ ಜಯ

ಬೆಂಗಳೂರು: ಜಿ.ಆರ್.ರಂಜನ್ (88; 45 ಎಸೆತ, 8 ಬೌಂ, 1 ಸಿ.) ಹಾಗೂ ಎಸ್.ಎಸ್.ವಿಜಯ್ (65)  ಅವರ ಬ್ಯಾಟಿಂಗ್ ಸಹಾಯದಿಂದ ವಿಜಯಾ ಕಾಲೇಜ್ ತಂಡದವರು ಜೈನ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಚೊಚ್ಚಲ ಕಾಲೇಜ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 43 ಗೆಲುವು ಸಾಧಿಸಿದ್ದಾರೆ.ಸಂಕ್ಷಿಪ್ತ ಸ್ಕೋರ್:

ವಿಜಯಾ ಕಾಲೇಜ್: 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 201 (ರಂಜನ್ 88, ಎ.ಎಸ್.ವಿಜಯ್ 65; ವರುಣ್ ಗೌಡ 25ಕ್ಕೆ2, ಡೇನಿಸ್ 26ಕ್ಕೆ2, ಸಂತೋಷ್ ಗೌಡ 29ಕ್ಕೆ2); ಜೈನ್ ವಿವಿ ಸಿಎಂಎಸ್: 17.4 ಓವರ್‌ಗಳಲ್ಲಿ 158 (ಸ್ಪರ್ಷ 46; ನಿಖಿಲ್ ಬೊಹ್ರಾ 27ಕ್ಕೆ2): ಫಲಿತಾಂಶ: ವಿಜಯಾ ಕಾಲೇಜ್‌ಗೆ 43 ರನ್‌ಗಳ ಗೆಲುವು.ಮಹಾರಾಜ ಕಾಲೇಜ್, ಕೊಚ್ಚಿ: 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 (ಅಖಿಲ್ 52, ವಿಷ್ಣು 50, ಅಸ್ಲಮ್ 10ಕ್ಕೆ5, ಸದ್ದಾಂ 14ಕ್ಕೆ2); ಜೈನ್ ಕಾಲೇಜ್, ಬೆಳಗಾವಿ: 19.3 ಓವರ್‌ಗಳಲ್ಲಿ 95 (ರೋಹಿತ್ 29ಕ್ಕೆ3): ಫಲಿತಾಂಶ: ಕೊಚ್ಚಿ ಮಹಾರಾಜ ಕಾಲೇಜ್ ತಂಡಕ್ಕೆ 44 ರನ್‌ಗಳ ಜಯ.ಪ್ರೆಸಿಡೆನ್ಸಿ ಕಾಲೇಜ್: 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 222 (ಸುಹೇಲ್ 154, ಪ್ಯಾಟ್ರಿಕ್ ದಾಸ್ 82, ರಾಜ್‌ಕುಮಾರ 25; ಅಯ್ಯಪ್ಪ 33ಕ್ಕೆ3, ರೋಹನ್ 40ಕ್ಕೆ2); ಪಿಇಎಸ್‌ಎಸ್‌ಇ: 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 164 (ಪ್ರಣೋಯ್ 49, ಸಚಿನ್ 26; ಅರುಣ್ ಪಾಂಡೆ 28ಕ್ಕೆ3, ಸುಹೇಲ್ 14ಕ್ಕೆ2, ಗಿರೀಶ್ 18ಕ್ಕೆ2): ಫಲಿತಾಂಶ: ಪ್ರೆಸಿಡೆನ್ಸಿ ಕಾಲೇಜ್‌ಗೆ 58 ರನ್‌ಗಳ ಗೆಲುವು.ಕ್ರೈಸ್ಟ್ ಕಾಲೇಜ್: 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 173 (ಜಸ್ಮೀತ್ 53, ಸಜೀಲ್ 41; ಶ್ರೀಕಾಂತ್ 19ಕ್ಕೆ4); ಕ್ರೈಸ್ತು ಕಾಲೇಜ್: 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 (ಫಿಲಿಪ್ 79; ಜೋ 30ಕ್ಕೆ2):

ಫಲಿತಾಂಶ: ಕ್ರೈಸ್ಟ್ ಕಾಲೇಜ್‌ಗೆ 19 ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry