ಸೋಮವಾರ, ಜೂನ್ 21, 2021
21 °C

ಸಿಬಿಎಸ್‌ಇ ಪರೀಕ್ಷೆ ಪರಿಷ್ಕೃತ ದಿನಾಂಕ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ನಿಗದಿ­ಯಾ­ಗಿದ್ದ ಸಿಬಿಎಸ್‌ಇ ಹತ್ತನೇ ತರಗತಿ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಗುರು­ವಾರ ಪ್ರಕಟಿಸಲಾಗಿದೆ.ಇದರನ್ವಯ ಏ. 9, 10, 12 ಹಾಗೂ 17ರಂದು ನಡೆಯಲಿದ್ದ ವಿವಿಧ ವಿಷಯ ಪರೀಕ್ಷೆ­ಗಳು ಕ್ರಮವಾಗಿ 25, 21, 19 ಮತ್ತು 22ರಂದು ನಡೆಯಲಿವೆ. ಆದರೆ ಇತರ ವಿಷಯಗಳ ಪರೀಕ್ಷೆಗಳು ನಿಗದಿತ ದಿನಾಂಕಗಳಂದೇ ನಡೆಯು­ವುದು ಎಂದು ಸಿಬಿಎಸ್‌ಇ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.