ಸಿಬಿಐ ಆರೋಪಪಟ್ಟಿಯಲ್ಲಿ ಸಬಿತಾ ರೆಡ್ಡಿ ಹೆಸರು

7

ಸಿಬಿಐ ಆರೋಪಪಟ್ಟಿಯಲ್ಲಿ ಸಬಿತಾ ರೆಡ್ಡಿ ಹೆಸರು

Published:
Updated:

ಹೈದರಾಬಾದ್ (ಪಿಟಿಐ): ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್‌ಮೋಹನ್ ರೆಡ್ಡಿ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐ, ಸೋಮವಾರ ಆಂಧ್ರಪ್ರದೇಶದ ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಅವರ ಹೆಸರನ್ನೂ ಐದನೇ ಆರೋಪಪಟ್ಟಿಯಲ್ಲಿ ಸೇರಿಸಿದೆ.ಇದರೊದೊರಂದಿಗೆ ಸಬಿತಾ, ಸಿಬಿಐ ಆರೋಪಪಟ್ಟಿಗಳಲ್ಲಿ ಹೆಸರು ದಾಖಲಾದ ರಾಜ್ಯದ ಮೂರನೇ ಸಚಿವರಾಗಿದ್ದಾರೆ.ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ಜಗನ್ ಜೊತೆಗೆ ಇತರ 12 ಮಂದಿಯ ಹೆಸರುಗಳು ಹಾಗೂ ಹಲವು ಸಂಸ್ಥೆಯ ಹೆಸರುಗಳೂ ಸೇರ್ಪಡೆಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry