ಸಿಬಿಐ: ಸಿನ್ಹಾ ಅಧಿಕಾರ ಸ್ವೀಕಾರ

7

ಸಿಬಿಐ: ಸಿನ್ಹಾ ಅಧಿಕಾರ ಸ್ವೀಕಾರ

Published:
Updated:
ಸಿಬಿಐ: ಸಿನ್ಹಾ ಅಧಿಕಾರ ಸ್ವೀಕಾರ

ನವದೆಹಲಿ (ಪಿಟಿಐ): ಸಿಬಿಐ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ರಂಜಿತ್ ಸಿನ್ಹಾ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.

1974ರ ಬಿಹಾರ ತಂಡದ ಅಧಿಕಾರಿಯಾಗಿರುವ ಸಿನ್ಹಾ,  ಭಾರತ-ಟಿಬೆಟ್ ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry