ಶುಕ್ರವಾರ, ನವೆಂಬರ್ 22, 2019
27 °C

ಸಿರಿನುಡಿ ಸಾಂಸ್ಕೃತಿಕ ಉತ್ಸವ

Published:
Updated:

ಬೆಂಗಳೂರು: ರಾಜಾಜಿನಗರದ ಎಂ.ಇ. ಎಸ್.ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವತಿಯಿಂದ ಇತ್ತೀಚೆಗೆ `ಸಿರಿನುಡಿ' ಸಾಂಸ್ಕೃತಿಕ ಉತ್ಸವವನ್ನು ಆಚರಿಸಲಾಯಿತು.ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ಡಿ.ರಾಜಾರಾಮ್, ಸಂಚಾಲಕಿ ವಜ್ರೇಶ್ವರಿ ಎಸ್.ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)