ಗುರುವಾರ , ಮಾರ್ಚ್ 4, 2021
19 °C

ಸಿರಿಯಾ: ಮೂರು ಬಾಂಬ್ ಸ್ಫೋಟ: 45 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರಿಯಾ: ಮೂರು ಬಾಂಬ್ ಸ್ಫೋಟ: 45 ಸಾವು

ಡಮಾಸ್ಕಸ್‌(ಎಎಫ್‌ಪಿ): ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ಭಾನುವಾರ ಮಸೀದಿ ಬಳಿ ಮೂರು ಬಾಂಬ್‌ ಸ್ಫೋಟ ಸಂಭವಿಸಿವೆ. ದುರ್ಘಟನೆಯಲ್ಲಿ 45 ಜನ ಮೃತಪಟ್ಟು, 110 ಜನ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಇಲ್ಲಿನ ಶಿಯಾತೆ ಮಸೀದಿ ಬಳಿ ಒಂದು ಆತ್ಮಾಹತ್ಯೆ ಬಾಂಬ್‌ ದಾಳಿ, ಎರಡು ಕಾರ್ ಬಾಂಬ್ ಸ್ಫೋಟ ಸಂಭವಿದೆ. ಘಟನೆಯಲ್ಲಿ 30 ಜನ ಬಲಿಯಾಗಿದ್ದಾರೆ ಎಂದು ಸಾನಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.