ಸಿರಿಯಾ ಸ್ಫೋಟ: 40 ಸಾವು

7

ಸಿರಿಯಾ ಸ್ಫೋಟ: 40 ಸಾವು

Published:
Updated:

ಬೈರೂತ್ (ಎಎಫ್‌ಪಿ): ಸಿರಿಯಾದ ಅಲೆಪ್ಪೊದಲ್ಲಿ ಮೂರು ಕಾರ್ ಬಾಂಬ್‌ಗಳು ಬುಧವಾರ ಸ್ಫೋಟಗೊಂಡಿದ್ದು, ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry