ಸಿಲ್ಕಿ ಫ್ಯಾಷನ್

ಬುಧವಾರ, ಮೇ 22, 2019
25 °C

ಸಿಲ್ಕಿ ಫ್ಯಾಷನ್

Published:
Updated:

ಫ್ಯಾಷನ್ ಮತ್ತು ಸಮಕಾಲೀನ ಉಡುಗೆ ತೊಡುಗೆಗಳಿಗೆ ಹೆಸರಾದ ರಿಚ್ಮಂಡ್ ರಸ್ತೆಯ ಸಮ್ಯಖ್‌ನಲ್ಲಿ ನಡೆದ `ಫ್ಯಾಷನ್ ಫಾರ್ ಫ್ಯಾಷನಿಸ್ತಾನ್~, ನೀಮಾ ಕುಮಾರ್ ಮತ್ತು ಗೋವಿಂದ ಕುಮಾರ್ ಸಿಂಗ್ ರೂಪಿಸಿದ ಹೊಸ ಹೊಸ ಡಿಸೈನರ್ ಉಡುಪುಗಳನ್ನು ಪರಿಚಯಿಸಿತು.ಇವುಗಳನ್ನು ತೊಟ್ಟು ಚಿತ್ರ ತಾರೆ ಹರ್ಷಿಕಾ ಪೂಣಚ್ಚ ಮತ್ತು ಶಿರಿನ್ ರ‌್ಯಾಂಪ್ ಮೇಲೆ ಬಂದಾಗ ಚಪ್ಪಾಳೆ ಮೊಳಗಿತು. ರೂಪದರ್ಶಿಗಳ ಬಳುಕು ಬಿನ್ನಾಣದ ನಡಿಗೆ ಇಡೀ ಫ್ಯಾಷನ್ ಶೊಗೆ ರಂಗು ತುಂಬಿತ್ತು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry