ಸಿಸ್ಲೇ ಆಫರ್

7

ಸಿಸ್ಲೇ ಆಫರ್

Published:
Updated:
ಸಿಸ್ಲೇ ಆಫರ್

ಬೆನೆಟನ್ ಸಮೂಹದ ವಸ್ತ್ರದ ಬ್ರಾಂಡ್‌ಗಳಲ್ಲಿ ಒಂದಾದ ಸಿಸ್ಲೇ, ಪೋರಂ ವ್ಯಾಲ್ಯೂ ಮಾಲ್‌ನಲ್ಲಿ ಹೊಸ ಆಫರ್ ಪ್ರಕಟಿಸಿದೆ.ಒಂದು ಸಿಸ್ಲೇ ಉತ್ಪನ್ನ ಕೊಂಡರೆ ಶೇ.50ರಷ್ಟು ರಿಯಾಯ್ತಿ, ಎರಡು ಸಿಸ್ಲೇ ಉತ್ಪನ್ನ ಕೊಂಡರೆ ಶೇ60 ರಷ್ಟು, ಮೂರು ಅಥವಾ ಅದಕ್ಕಿಂತ ಹೆಚ್ಚು ಸಿಸ್ಲೇ ಉತ್ಪನ್ನ ಕೊಂಡರೆ ಶೇ.70 ರಷ್ಟು ರಿಯಾಯ್ತಿ ಪ್ರಕಟಿಸಿದೆ.ಉತ್ತಮ ಅಭಿರುಚಿ ಮತ್ತು ಮೋಹಕತೆ ಮತ್ತು ಫ್ಯಾಷನ್‌ಗೆ ಸಿಸ್ಲೆ ಖ್ಯಾತಿ ಪಡೆದಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry