ಬುಧವಾರ, ಡಿಸೆಂಬರ್ 11, 2019
24 °C

ಸಿಹಿ ಪ್ರಿಯರಿಗೆ ತಿರಮಿಸು ಗೆಲಾತೊ

Published:
Updated:
ಸಿಹಿ ಪ್ರಿಯರಿಗೆ ತಿರಮಿಸು ಗೆಲಾತೊ

ತಣ್ಣಗಿನ ಐಸ್‌ಕ್ರೀಂ. ಮೇಲೊಂದಿಷ್ಟು ಕಾಫಿ ಸ್ವಾದದ ಪೇಯ. ಜೊತೆಗೆ ಕೇಕಿನ ತುಣುಕುಗಳು. ಕೊಬ್ಬಿಲ್ಲದ ಸಕ್ಕರೆ ಸವಿಯ ಸಿಹಿ ಇದು `ತಿರಮಿಸು ಗೆಲಾತೊ~. ಇಟಾಲಿಯನ್ ಸ್ವಾದದ ಈ ಡೆಸರ್ಟನ್ನು ನಿಧನಿಧಾನವಾಗಿ ಸವಿಯಬೇಕು.

ನಗರದ `ಮಾಮಾ ಮಿಯಾ~ ಮಳಿಗೆಯಲ್ಲಿ `ತಿರಮಿಸು ಗೆಲಾತೊ~ ಲಭ್ಯ. `ಸ್ಕೂಪ~ನ್ನು ಸವಿಯಿರಿ ರೂ. 59ಕ್ಕೆ. ಇಷ್ಟವಾದರೆ ಕುಟುಂಬಕ್ಕಾಗಿ `ಟಬ್~ ಕೊಂಡೊಯ್ಯಬಹುದು. ಅದರ ಬೆಲೆ ರೂ. 295.

ಪ್ರತಿಕ್ರಿಯಿಸಿ (+)