ಸುಚಿತ್ರಾ ಸ್ಥಿತಿ ಗಂಭೀರ

7

ಸುಚಿತ್ರಾ ಸ್ಥಿತಿ ಗಂಭೀರ

Published:
Updated:

ಕೋಲ್ಕತ್ತ (ಪಿಟಿಐ): ಇಲ್ಲಿಯ ಆಸ್ಪತ್ರೆಗೆ ­ದಾಖಲಿಸಲಾಗಿರುವ ನಟಿ ಸುಚಿತ್ರಾ ಸೇನ್‌ ಆರೋಗ್ಯ ಶುಕ್ರವಾರ ಮತ್ತಷ್ಟು ಬಿಗಡಾಯಿಸಿದೆ.ಸೇನ್‌ ಅವರ ಉಸಿರಾಟದಲ್ಲಿ ತೀವ್ರ ತೊಂದರೆ ಉಂಟಾಗಿದ್ದು ಅವರ ಹೃದಯ ಬಡಿತ ಹಾಗೂ ರಕ್ತದ ಒತ್ತಡ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry