ಸುದೀಪ್: ನಕಲಿ ಫೇಸ್‌ಬುಕ್ ಖಾತೆ

7

ಸುದೀಪ್: ನಕಲಿ ಫೇಸ್‌ಬುಕ್ ಖಾತೆ

Published:
Updated:
ಸುದೀಪ್: ನಕಲಿ ಫೇಸ್‌ಬುಕ್ ಖಾತೆ

ಚೆನ್ನೈ(ಪಿಟಿಐ): ನನ್ನ ಹೆಸರಿನಲ್ಲಿ ಯಾರೋ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸೇರಿದಂತೆ ಹಲವು ಗಣ್ಯರ ಘನತೆಗೆ ಚ್ಯುತಿ ತರುವಂತಹ ವಿಷಯಗಳನ್ನು  ಪ್ರಕಟಿಸುತ್ತಿದ್ದಾರೆ ಎಂದು  ನಟ  ಕಿಚ್ಚ ಸುದೀಪ್ ಹೇಳಿದ್ದಾರೆ. ನನ್ನ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದಲೇ ಯಾರೋ ಹೀಗೆ ಮಾಡುತ್ತಿದ್ದಾರೆ. ಈ ಫೇಸ್‌ಬುಕ್ ಖಾತೆಗೂ ನನಗೂ ಸಂಬಂಧವಿಲ್ಲ ಎಂದು ಅವರು  ಸ್ಪಷ್ಟಪಡಿಸಿದ್ದಾರೆ.ಜಪಾನಿ ಭಾಷೆಗೆ `ಮಕ್ಕಿ~

ನವದೆಹಲಿ (ಪಿಟಿಐ):
ಈಗಾಗಲೇ ತೆಲುಗು, ತಮಿಳು  ಮತ್ತು ಹಿಂದಿ ಭಾಷೆಗಳಲ್ಲಿ ತೆರೆ ಕಂಡಿರುವ ಖ್ಯಾತ ನಿರ್ದೇಶಕ ಎಸ್. ಎಸ್. ರಾಜಮೌಳಿ  ನಿರ್ದೇಶನದ ಕನ್ನಡ ನಟ ಸುದೀಪ್ ಅಭಿನಯದ   `ಮಕ್ಕಿ~ (ಈಗ) ಚಿತ್ರವನ್ನು  ಈಗ  ಜಪಾನ್ ಹಾಗೂ ಆಫ್ರಿಕಾದ ಸ್ವಾಹಿಲಿ ಭಾಷೆಗೆ ಡಬ್ ಮಾಡಲಾಗುತ್ತದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry