ಸುಧಾರಿತ ಕ್ಷಿಪಣಿ ಅನಾವರಣ

ಶನಿವಾರ, ಮೇ 25, 2019
27 °C

ಸುಧಾರಿತ ಕ್ಷಿಪಣಿ ಅನಾವರಣ

Published:
Updated:

ಟೆಹರಾನ್ (ಎಪಿ): ಭೂಮಿಯಿಂದ ಭೂಮಿಗೆ ಕಡಿಮೆ ವ್ಯಾಪ್ತಿಯಲ್ಲಿ ಚಿಮ್ಮಬಲ್ಲ ಸುಧಾರಿತ ಕ್ಷಿಪಣಿಯನ್ನು ಇರಾನ್ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಮಂಗಳವಾರ ಅನಾವರಣ ಮಾಡಿದ್ದಾರೆ. ಈ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಕಳೆದ ವಾರ ನಡೆದಿತ್ತು ಎಂದು ಮಾಧ್ಯಮದಲ್ಲಿ ವರದಿಯಾಗಿದೆ.`ಈ ಕ್ಷಿಪಣಿಯು ಸೇನೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇದರ ಉದ್ದೇಶ ಸ್ವರಕ್ಷಣೆ ಮತ್ತು ಆಕ್ರಮಣಕಾರರನ್ನು ಹೆಮ್ಮೆಟ್ಟಿಸುವುದಾಗಿದೆ~ ಎಂದು ಮಹ್ಮೂದ್‌ಅಹ್ಮದಿನೆಜಾದ್ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry