ಬುಧವಾರ, ನವೆಂಬರ್ 13, 2019
23 °C

ಸುಧಾರಿತ ಮತಯಂತ್ರ

Published:
Updated:

ನವದೆಹಲಿ (ಪಿಟಿಐ):  ಮತಗಳ ದಾಖಲೆ ಇಟ್ಟುಕೊಳ್ಳುವ ವ್ಯಿನ್ಮಾನ ಮತಯಂತ್ರದ ಸುಧಾರಿತ ಆವೃತ್ತಿಗೆ ಅನುಮೋದನೆ ನೀಡಿರುವುದಾಗಿ ಚುನಾವಣಾ ಆಯೋಗವು ಮಂಗಳ ವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಪಕ್ಷಗಳ ಒಪ್ಪಿಗೆ ಸಿಕ್ಕರೆ ಚುನಾವಣೆಗೆ ಈ ಯಂತ್ರಗಳನ್ನು ಬಳಸ ಬಹುದು. ಕರ್ನಾಟಕದ ಚುನಾವಣೆಯಲ್ಲಿ ಸದ್ಯಕ್ಕೆ ಬಳಸಲಾಗದು' ಎಂದಿದೆ.

ಪ್ರತಿಕ್ರಿಯಿಸಿ (+)