ಶುಕ್ರವಾರ, ಮೇ 27, 2022
22 °C

ಸುನಾಮಿ-ಬೇನಾಮಿ!

ಬಾಲಶೇಖರ ಬಂದಿ, ಮೂಡಲಗಿ Updated:

ಅಕ್ಷರ ಗಾತ್ರ : | |

ಆಸ್ತಿಪಾಸ್ತಿಯನ್ನೆಲ್ಲ ನುಂಗಿ

ನೀರು

ಕುಡಿಯುವ 

ಸುನಾಮಿಯ 

ಅಟ್ಟಹಾಸವು 

ಒಂದೆಡೆ

ಸುನಾಮಿಯನ್ನೂ 

ನಾಚಿಸುವಂತೆ

ಬೇನಾಮಿಯಲ್ಲಿ

ಆಸ್ತಿಪಾಸ್ತಿಯನ್ನೆಲ್ಲ

ಕಬಳಿಸುವ

ಸುನಾಮಿಗಳು 

ಇಂದು  ಅಧಿಕಾರ

ಹಿಡಿದು ಕೂತಿದ್ದಾರೆ ಎಲ್ಲೆಡೆ! 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.