ಸುಪ್ರೀಂಕೋರ್ಟ್ ಶ್ಲಾಘನೆ

7

ಸುಪ್ರೀಂಕೋರ್ಟ್ ಶ್ಲಾಘನೆ

Published:
Updated:

ನವದೆಹಲಿ: ಮುಂಬೈನಲ್ಲಿ ನಡೆದ 26/11ರ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಕೋರ್ಟ್ ಸಹಾಯಕರಾಗಿರುವ ವಕೀಲರಿಬ್ಬರು ತಮ್ಮ ಗೌರವ ಧನವನ್ನು ದಾಳಿಯಲ್ಲಿ ಮೃತಪಟ್ಟ 18 ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿಯ ಸಂಬಂಧಿಗಳಿಗೆ ನೀಡುತ್ತಿರುವುದನ್ನು ಸುಪ್ರೀಂಕೋರ್ಟ್ ಶ್ಲಾಘಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry