ಶುಕ್ರವಾರ, ಜೂನ್ 25, 2021
30 °C

ಸುಬ್ರತೋ ರಾಯ್‌ ಮುಖಕ್ಕೆ ಕಪ್ಪು ಮಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಸಹಾರ ಮುಖ್ಯಸ್ಥ ಸುಬ್ರತೋ ರಾಯ್‌ ಅವರ ಮುಖಕ್ಕೆ ವಕೀಲರೊಬ್ಬರು ಕಪ್ಪು ಮಸಿ ಎರಚಿದ ಘಟನೆ ಮಂಗಳವಾರ ನಡೆದಿದೆ.ಸುಪ್ರೀಂ ಕೋರ್ಟ್ ನ ಹೊರ ಆವರಣದಲ್ಲಿ ಪೊಲೀಸರ ಬಿಗಿ ಭದ್ರತೆಯಲ್ಲಿ ನ್ಯಾಯಾದೊಳಕ್ಕೆ ಕರೆತರುವ ಸಂದರ್ಭದಲ್ಲಿ ’ಇವನೊಬ್ಬ ಕಳ್ಳ, ಬಡವರ ಹಣವನ್ನು ದರೋಡೆ ಮಾಡಿದ್ದಾನೆ ಎಂದು ಕೂಗಾಡುತ್ತ ಮನೋಜ್‌ಶರ್ಮಾ ಕಪ್ಪು ಮಸಿ ಎರಚಿದ್ದಾರೆ.   ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮನೋಜ್‌ಶರ್ಮಾ ನನ್ನು ಬಂಧಿಸಿದ್ದಾರೆ.ಗ್ವಾಲಿಯರ್‌ ಮೂಲದ ಮನೋಜ್‌ ಶರ್ಮಾ ವೃತ್ತಿಯಲ್ಲಿ ವಕೀಲರು ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.