ಬುಧವಾರ, ಅಕ್ಟೋಬರ್ 16, 2019
22 °C

ಸುಭಿಕ್ಷೆ

Published:
Updated:

ಅಣ್ಣಾ ಹಜಾರೆ ಜೈಲಿನಿಂದ

ಬಯಲಿಗೆ

ರಾಜಕಾರಣಿ ಬಯಲಿನಿಂದ

ಜೈಲಿಗೆ

ಜೈಲು `ಜನಾರ್ದನನ~

ಜನ್ಮಸ್ಥಾನ.

ಹಾಗಾದರೆ ಇದು

ಯಾವುದರ ಮುನ್ಸೂಚನೆ?

ಇನ್ನಾದರೂ ಆದೀತೆ

ಲೋಕ ಕಲ್ಯಾಣ?

ದೇಶಕ್ಕೆ ಬಂದೀತೆ ಸುಭಿಕ್ಷೆ.

Post Comments (+)