ಬುಧವಾರ, ನವೆಂಬರ್ 13, 2019
23 °C

ಸುರಭಿ ರಂಗಪ್ರವೇಶ

Published:
Updated:

ವಿಜಯಾ ಬಾಲಕೃಷ್ಣ ಮತ್ತು ಬಾಲಕೃಷ್ಣ ಅವರ ಮಗಳು ಸುರಭಿ ಬಾಲಕೃಷ್ಣ ಅವರ ಭರತನಾಟ್ಯ ರಂಗಪ್ರವೇಶ ಭಾನುವಾರ ನಡೆಯಲಿದೆ.ವಿದುಷಿ ಸಮನ್ವಿತಾ ಶರ್ಮ ಅವರ ಬಳಿ ಸುರಭಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.ಅತಿಥಿಗಳು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ, ನೃತ್ಯಾರ್ಪಣ ಡ್ಯಾನ್ಸ್ ಶಾಲೆಯ ನಿರ್ದೇಶಕಿ ಭವಾನಿ ರಾಮ್‌ನಾಥ್, ವಿಮರ್ಶಕ ಎಂ. ಸೂರ್ಯಪ್ರಸಾದ್, ಸಿಎಂಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಕೆ.ಸಿ.ರಾಮಮೂರ್ತಿ. ಸ್ಥಳ: ಎಡಿಎ ರಂಗ ಮಂದಿರ, ರವೀಂದ್ರ ಕಲಾಕ್ಷೇತ್ರ ಎದುರು, ಜೆ.ಸಿ.ರಸ್ತೆ. ಸಂಜೆ 6.

ಪ್ರತಿಕ್ರಿಯಿಸಿ (+)