ಸುರೇಶ್ ಅಂತ್ಯಕ್ರಿಯೆ ಇಂದು

ಶುಕ್ರವಾರ, ಜೂಲೈ 19, 2019
26 °C

ಸುರೇಶ್ ಅಂತ್ಯಕ್ರಿಯೆ ಇಂದು

Published:
Updated:

ಮುಂಬೈ (ಪಿಟಿಐ): ರೇಡಿಯೊದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ಖ್ಯಾತಿ ಪಡೆದಿದ್ದ ಸುರೇಶ್ ಸರಾಯಿಯಾ (76) ಅವರು ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದು, ಶುಕ್ರವಾರ ಇಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.ಸುರೇಶ್ ಅವರು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಆಸ್ಟ್ರೇಲಿಯಾದ ಪ್ರಸಿದ್ದ ವೀಕ್ಷಕ ವಿವರಣೆಗಾರರಾಗಿದ್ದ ಬಿಲ್ ಲಾರ್ವಾಸ್ ಅವರು 1960ರಲ್ಲಿ ಭಾರತಕ್ಕೆ ಆಗಮಿಸಿದಾಗ ಅವರೊಂದಿಗೆ ಸುರೇಶ್ ವೃತ್ತಿ ಬದುಕನ್ನು ಆರಂಭಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry