ಸುಶೀಲಾ ಸದಾಶಿವಯ್ಯ, ತುಮಕೂರು

7

ಸುಶೀಲಾ ಸದಾಶಿವಯ್ಯ, ತುಮಕೂರು

Published:
Updated:

ಹೆದರದಿರಿ

ಪ್ರಳಯ...ಪ್ರಳಯ

ಎಂದು ಹೆದರದಿರಿ

ಪೃಕೃತಿ ಮಾನವನಿಗಾಗಿ

ಕರುಣೆ ತೋರಿಸೀತುಸ್ವಾರ್ಥ ರಾಜಕಾರಣಿಗಳ

ಪ್ರಳಯದಾಟದಿಂದ

ಮಾನ ಉಳಿದರೆ ಸಾಕು

ಸ್ವಾಮೀ, ಅದೇ ಪುಣ್ಯ

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry