ಸುಷ್ಮಾ ರಂಗಪ್ರವೇಶ

7

ಸುಷ್ಮಾ ರಂಗಪ್ರವೇಶ

Published:
Updated:
ಸುಷ್ಮಾ ರಂಗಪ್ರವೇಶ

ಅಜಂತಾ ಸಾಂಸ್ಕೃತಿಕ ವಿದ್ಯಾ ಸಂಸ್ಥೆ: ಬುಧವಾರ ಜಿ. ಸುಷ್ಮಾ ರಂಗಪ್ರವೇಶ.

ಲತಾ ಮತ್ತು ಗೋಪಾಲ ಶೇಷನ್ ಅವರ ಮಗಳಾದ ಸುಷ್ಮಾ ಬಿಇಎಸ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಬಾಲ್ಯದಿಂದಲೇ ನೃತ್ಯದಲ್ಲಿ ಆಸಕ್ತಿ. ಹೀಗಾಗಿ 3ನೇ ವಯಸ್ಸಿಗೆ ಅಜಂತಾ ಸಾಂಸ್ಕೃತಿಕ ವಿದ್ಯಾ ಸಂಸ್ಥೆಯನ್ನು ಸೇರಿ ಲಕ್ಷ್ಮಿ ಎನ್.ಮೂರ್ತಿ ಹಾಗೂ ಮಂಜುಳ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿಯುತ್ತಿದ್ದಾಳೆ. ಜೊತೆಗೆ ಸಂಗೀತ ಮತ್ತು ಯೋಗವನ್ನೂ ಅಭ್ಯಾಸ ಮಾಡುತ್ತಿದ್ದಾಳೆ.ಇದುವರೆಗೂ 280ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾಳೆ. ಅತಿಥಿಗಳು: ಡಾ. ಹೋ. ಶ್ರೀನಿವಾಸಯ್ಯ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಡಾ. ಮಹೇಶ ಜೋಶಿ, ಕೆ. ಕಲ್ಯಾಣ,  ತಿರುಸ್ವಾಮೀಜಿ, ಸಿ.ಎನ್. ಅಶೋಕ್ ಕುಮಾರ್, ಸಿ.ಎಸ್. ಚೂಡಾಮಣಿ, ಡಾ. ಸರಸ್ವತಿ ರಜತೇಶ್, ಕೃಷ್ಣಪ್ರಸಾದ್.

ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ಸಂಜೆ 6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry