ಸೋಮವಾರ, ಮೇ 23, 2022
21 °C

ಸುಸ್ವರ ಬೇಸಿಗೆ ಸಂಗೀತ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಸ್ವರ ಭಾರತಿ ಮತ್ತು ಜಯರಾಮ ಸೇವಾ ಮಂಡಳಿ ಸಹಯೋಗದಲ್ಲಿ ಜಯನಗರ 9ನೇ ಬ್ಲಾಕ್‌ನ ಭಾರತ ಭಾರತಿ ಸಂಗೀತ ಸೇವಾ ಪ್ರತಿಷ್ಠಾನ ಈ ಸಲವೂ ಮಕ್ಕಳಿಗಾಗಿ ಉಚಿತ ಬೇಸಿಗೆ ಸಂಗೀತ ಶಿಕ್ಷಣ ಶಿಬಿರ ಹಮ್ಮಿಕೊಂಡಿದೆ. ಇಲ್ಲಿ ಶಾಸ್ತ್ರೀಯ ಸಂಗೀತ, ದೇವರನಾಮ, ವಚನಗಳು, ದಾಸರ ಪದ, ದೇಶಭಕ್ತಿ ಗೀತೆ, ಶೃತಿ, ರಾಗ ತಾಳ ಮುಂತಾದವನ್ನು ಕಲಿಸಲಾಗುತ್ತದೆ.ನೋಂದಣಿಗೆ ಮಾರ್ಚ್ 31 ಕಡೆಯ ದಿನ. ಮಾಹಿತಿಗೆ: ಬಿ.ಎನ್. ಹರಿಪ್ರಸಾದ್ (89042 35300) ಅಥವಾ ಎನ್.ಎಸ್. ನಾಗಪ್ರಕಾಶ್ (98802 51128).ಧರ್ಮೋಪನಯನ

ಬಸವನಗುಡಿ ಮಾಡೆಲ್‌ಹೌಸ್ ಬೀದಿಯ ಶ್ರೀ ಗಾಯತ್ರಿ ಧರ್ಮೋಪನಯನ ಸಮಿತಿ ಮೇ 19ರಂದು ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಉಚಿತ ಧರ್ಮೋಪನಯನ ಏರ್ಪಡಿಸಿದೆ.ಆಸಕ್ತರು ಎಂ.ಎಚ್. ರಾಜಶೇಖರ್ (99728 77441) ಅಥವಾ ಬಿ.ಎನ್. ವಿಜಯೇಂದ್ರರಾವ್ (97390 56464) ಅವರನ್ನು ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.