ಸೂಚ್ಯಂಕ ಕುಸಿತ

7

ಸೂಚ್ಯಂಕ ಕುಸಿತ

Published:
Updated:

ಮುಂಬೈ (ಪಿಟಿಐ): ಮಾರಾಟದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 229 ಅಂಶಗಳಷ್ಟು ಕುಸಿತ ಕಂಡಿದ್ದು, 10 ದಿನಗಳ ಹಿಂದಿನ ಮಟ್ಟವಾದ 18,708 ಅಂಶಗಳಿಗೆ ಇಳಿಕೆ ಕಂಡಿದೆ.`ಆರ್‌ಐಎಲ್, ಎಸ್‌ಬಿಐ, ಎಲ್ ಅಂಡ್ ಟಿ ಷೇರುಗಳು ಗರಿಷ್ಠ ನಷ್ಟ ಅನುಭವಿಸಿದವು. ಪೇಟೆಯ ಬಂಡವಾಳ ಮೌಲ್ಯ ರೂ65.71 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.  ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 71 ಅಂಶಗಳಷ್ಟು ಕುಸಿತ ಕಂಡಿದ್ದು, 5,676 ಅಂಶಗಳಿಗೆ ಜಾರಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry