ಶನಿವಾರ, ಮೇ 15, 2021
26 °C

ಸೂಪರ್ ಮ್ಯೋಕ್ಸ್ ನೇರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇಜರ್ ಉತ್ಪಾದನೆಯಲ್ಲಿ ವಿಶ್ವದ 2ನೇ ಅತ್ಯಂತ ದೊಡ್ಡ ಸಂಸ್ಥೆಯಾದ ಸೂಪರ್ ಮ್ಯೋಕ್ಸ್ ಬೆಂಗಳೂರಿನಲ್ಲಿ ನೇರ ವಿತರಣಾ ಯೋಜನೆ `ವಾಹ್ ವಂಡರ್ ಆನ್ ವ್ಹೀಲ್ಸ್~ ಆರಂಭಿಸಿದೆ. ಈ ಕಾರ‌್ಯಕ್ಕೆ ಸೂಪರ್ ಮ್ಯೋಕ್ಸ್‌ನ ಗ್ರೂಪ್ ಸಿಇಒ ಅಜಯ್ ಬಿಂದ್ರು ಚಾಲನೆ ನೀಡಿದರು.ಸೂಪರ್ ಮ್ಯೋಕ್ಸ್ ಬ್ರಾಂಡೆಡ್ ಮೋಟಾರ್ ಸೈಕಲ್‌ಗಳಲ್ಲಿ ಹಲವಾರು ಸೂಪರ್ ಮ್ಯೋಕ್ಸ್ ಉತ್ಪನ್ನಗಳನ್ನು ಇರಿಸಲಾಗಿದ್ದು ನಗರದ ಸಣ್ಣ ಮತ್ತು ಮಧ್ಯಮ ರಿಟೇಲ್ ಮಳಿಗೆಗಳಿಗೆ ಭೇಟಿ ನೀಡಿ ತಕ್ಷಣ ಉತ್ಪನ್ನಗಳನ್ನು ಪೂರೈಸುವುದು ಇದರ ಉದ್ದೇಶ.ಈ ಮೂಲಕ ಮಾಸಿಕ ಬೆಂಗಳೂರಿನಲ್ಲಿಯೇ 12,000 ರಿಟೇಲರ್‌ಗಳನ್ನು ತಲುಪುವ ಗುರಿ ಇದೆ ಎಂದರು. ಇದೇ ಸಂದರ್ಭದಲ್ಲಿ ಟ್ರಿಪಲ್ ಮತ್ತು ನಾಲ್ಕು ಬ್ಲೇಡ್‌ಗಳ ಬಳಸಿ ಎಸೆಯುವ ರೇಜರ್‌ಗಳನ್ನು ಪುರುಷರು ಮತ್ತು ಮಹಿಳೆಯರಿಗಾಗಿ ಬಿಡುಗಡೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.