ಸೂರ್ಯ ರೋಶ್ನಿ ಎಲ್‌ಇಡಿ ಬಲ್ಬ್

ಗುರುವಾರ , ಜೂಲೈ 18, 2019
26 °C

ಸೂರ್ಯ ರೋಶ್ನಿ ಎಲ್‌ಇಡಿ ಬಲ್ಬ್

Published:
Updated:

ಸೂರ್ಯ ರೋಶ್ನಿ ಕಂಪೆನಿ ನೂತನ ಎಲ್‌ಇಡಿ ಬಲ್ಬ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. 5 ಮತ್ತು 7 ವ್ಯಾಟ್‌ನ ಬಲ್ಬ್ ಇದಾಗಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಎಲ್‌ಇಡಿ ಬಲ್ಬನ್ನು ಪರಿಚಯಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.50,000 ಗಂಟೆಗಳ ಅಧಿಕ ಬಾಳಿಕೆಯೊಂದಿಗೆ ಆಪರೇಟಿಂಗ್ ವೋಲ್ಟೇಜ್, ಪಾದರಸರಹಿತ ಮತ್ತು ವಿದ್ಯುತ್ ಉಳಿತಾಯಕ್ಕೆ ಪೂರಕವಾಗುವಂತಹ ಬಲ್ಬ್‌ಇದಾಗಿದೆ.ಒಳಾಂಗಣ ಮತ್ತು ಹೊರಾಂಗಣ ಬೆಳಕಿನ ವ್ಯವಸ್ಥೆ ಎರಡಕ್ಕೂ ಎಲ್‌ಇಡಿ ಬಲ್ಬ್‌ಗಳು ಲಭ್ಯ. ಕಮರ್ಶಿಯಲ್ ಟ್ಯೂಬ್ಸ್, ಡೌನ್‌ಲೈಟರ್ಸ್‌, ರೆಸೆಸ್ ಮುಂತಾದ ಶ್ರೇಣಿಯನ್ನೂ ಪರಿಚಯಿಸಿರುವುದಾಗಿ ಕಂಪೆನಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry