ಸೃಷ್ಟಿಯ ಬೆಳಗು

7

ಸೃಷ್ಟಿಯ ಬೆಳಗು

Published:
Updated:
ಸೃಷ್ಟಿಯ ಬೆಳಗು

ಸೃಷ್ಟಿ ಕಲಾಗ್ಯಾಲರಿ: ಸೃಷ್ಟಿ ಕಲಾ ಗ್ಯಾಲರಿಯ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ `ಬೆಳಗು~ ಕಲಾ ಪ್ರದರ್ಶನ. ಹಿರಿಯ ಕಲಾವಿದರಾದ ಡಾ.ವಿ.ಜಿ.ಅಂದಾನಿ ಮತ್ತು ಡಾ.ಎಂ.ಎಸ್.ಮೂರ್ತಿ, ನಿವೃತ್ತ ಅಧಿಕಾರಿ ಚಿರಂಜೀವಿ ಸಿಂಗ್, ಎಲ್. ರೇವಣಸಿದ್ಧಯ್ಯ ಮತ್ತು ಬೀಳಗಿಯವರಿಗೆ ಸನ್ಮಾನ.

 

ಡಾ.ವಿಷ್ಣುವರ್ಧನ ಅವರ ಮರುಮುದ್ರಣದ `ಸ್ನೇಹ ಸಂಪತ್ತು~ ಕೃತಿ ಲೋಕಾರ್ಪಣೆ ಮತ್ತು ಅದರ ಸ್ಮರಣಾರ್ಥ ನಡೆಸಿದ ರಾಜ್ಯಮಟ್ಟದ ಕಲಾವಿದರ ಕಲಾ ಸ್ಪರ್ಧೆ ವಿಜೇತರಿಗೆ ಸನ್ಮಾನ. ಉದ್ಘಾಟನೆ: ಡಾ.ಅಶ್ವತ್ಥನಾರಾಯಣ್. ಅತಿಥಿ: ರಮೇಶ್ ಬಿ.ಝಳಕಿ. ಅಧ್ಯಕ್ಷತೆ: ಎಂ.ಬಿ. ಪಾಟೀಲ.ಸ್ಥಳ: ನಂ.33/4, 8ನೇ ಮುಖ್ಯ ರಸ್ತೆ, 12ನೇ ಅಡ್ಡ ರಸ್ತೆ, ಮಲ್ಲೇಶ್ವರ. ಬೆಳಿಗ್ಗೆ 10.30 ರಿಂದ ಸಂಜೆ 7.30.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry