ಬುಧವಾರ, ನವೆಂಬರ್ 13, 2019
18 °C

ಸೆಂಟ್ರಲ್‌ನಲ್ಲಿ ಬೇಸಿಗೆ ಸಂಗ್ರಹ

Published:
Updated:

ಸೆಂಟ್ರಲ್‌ನಲ್ಲಿ `ಸಮ್ಮರ್ ಫ್ಯಾಷನ್ ಕಲೆಕ್ಷನ್ 2013' ಬೇಸಿಗೆಯ ವಿಶಿಷ್ಟ ಉಡುಪುಗಳನ್ನು ಪ್ರದರ್ಶಿಸುತ್ತಿದೆ. ಸಮ್ಮರ್ ಕಲೆಕ್ಷನ್‌ನಲ್ಲಿ ಅಂತರರಾಷ್ಟ್ರೀಯ ಹಾಗೂ ದೇಸಿ ಸೇರಿದಂತೆ ಸುಮಾರು 200 ಬ್ರಾಂಡ್‌ಗಳ ಶ್ರೇಣಿಯ ನವೀನ ಮಾದರಿಯ ಫ್ಯಾಷನ್ ಪರಿಕರಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಹಳದಿ, ಹಸಿರು, ಕಿತ್ತಳೆ ಮತ್ತು ಗುಲಾಬಿ ಬಣ್ಣದ ಉಡುಪುಗಳು, ಇನ್ನೊಂದು ಸರಣಿಯಾಗಿರುವ ಮೋನೋಕ್ರೋಮ್‌ಗಳು ವಿಶೇಷವಾಗಿ ಕಪ್ಪು ಹಾಗೂ ಬಿಳುಪು ಮತ್ತು ಜಿಯೋಮೆಟ್ರಿಕ್ ಪ್ಯಾಟರ್ನ್ ಹೊಂದಿವೆ. ಈ ಎಲ್ಲ ವಿನ್ಯಾಸಗಳು ಸೆಂಟ್ರಲ್ ಸಮ್ಮರ್ ಫ್ಯಾಷನ್ ಕಲೆಕ್ಷನ್ 2013 ಕಲೆಕ್ಷನ್‌ನಲ್ಲಿ ಪ್ರದರ್ಶಿತವಾಗಲಿದೆ. 

 

ಪ್ರತಿಕ್ರಿಯಿಸಿ (+)