ಸೆಕ್ಯುರಿಟಿ ಕಚೇರಿ ಮೇಲೆ ದಾಳಿ

ಬುಧವಾರ, ಜೂಲೈ 24, 2019
28 °C

ಸೆಕ್ಯುರಿಟಿ ಕಚೇರಿ ಮೇಲೆ ದಾಳಿ

Published:
Updated:

ಬೆಂಗಳೂರು: ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಸೆಕ್ಯುರಿಟಿ ಗಾರ್ಡ್‌ಗಳು ಹೊಯ್ಸಳ ಸೇನೆ ಸದಸ್ಯರ ಜತೆ ಸೇರಿ `ಮಾರ್ಕ್ ಸೆಕ್ಯುರಿಟಿ ಸರ್ವೀಸಸ್~ ಕಚೇರಿ ಮೇಲೆ ದಾಳಿ ಮಾಡಿದ ಘಟನೆ ವಿಜಯನಗರದಲ್ಲಿ ಶುಕ್ರವಾರ ನಡೆದಿದೆ.

 

ಕಚೇರಿಯೊಳಗೆ ನುಗ್ಗಿದ 50ಕ್ಕೂ ಹೆಚ್ಚು ಮಂದಿ ಗದ್ದಲ ಮಾಡಿ ಕಚೇರಿಯ ಸಿಬ್ಬಂದಿ ರಾಜೇಶ್ ಎಂಬುವರ ಮೇಲೆ ಹಲ್ಲೆ ನಡೆಸಿದರು.  ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry