ಸೆಬಿಗೆ ಛೀಮಾರಿ

7

ಸೆಬಿಗೆ ಛೀಮಾರಿ

Published:
Updated:

ನವದೆಹಲಿ (ಪಿಟಿಐ): ಸಹರಾ ಸಮೂಹದ ಆಸ್ತಿ ವಿವರ ಒಳಗೊಂಡ ಪ್ರಸ್ತಾವನೆಯನ್ನು ಮಾಧ್ಯಮಕ್ಕೆ ಬಹಿರಂಗಪಡಿಸಿದ್ದಕ್ಕಾಗಿ ಭದ್ರತೆ ಹಾಗೂ ವಿನಿಮಯ ಮಂಡಳಿಯನ್ನು (ಸೆಬಿ) ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.`ಸೆಬಿ ವಕೀಲರಿಗೆ ಸಹರಾ ಸಮೂಹದ ವಕೀಲರು ಕಳುಹಿಸಿದ ಈ ಪ್ರಸ್ತಾವನೆಯು ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರ ಆಗಿರುವುದು `ಕಳವಳ~ದ ಸಂಗತಿ ಎಂದು ನ್ಯಾಯಪೀಠ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry