ಸೇನಾ ಬತ್ತಳಿಕೆಗೆ ಹೊಸ ಅಸ್ತ್ರಗಳು

7

ಸೇನಾ ಬತ್ತಳಿಕೆಗೆ ಹೊಸ ಅಸ್ತ್ರಗಳು

Published:
Updated:

ಯಲಹಂಕ ವಾಯುನೆಲೆ: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ತಯಾರಿಸಿರುವ ಐದು ‘ಧ್ರುವ’ ಹೆಲಿಕಾಪ್ಟರ್‌ಗಳನ್ನು ಭಾರತೀಯ ಸೇನೆಗೆ ಗುರುವಾರ ಹಸ್ತಾಂತರ ಮಾಡಲಾಯಿತು. ಇಲ್ಲಿನ ಎಚ್‌ಎಎಲ್ ಪ್ರದರ್ಶನ ಮಳಿಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಹೆಲಿಕಾಪ್ಟರ್ ವಿಭಾಗ) ಪಿ. ಸೌಂದರ್ ರಾಜನ್ ಅವರು ಭಾರತೀಯ ಸೇನೆಯ ಮೇಜರ್ ಜನರಲ್ ಪಿ.ಕೆ. ಭರಲಿ ಅವರಿಗೆ ಹಸ್ತಾಂತರಿಸಿದರು. ಅತ್ಯಾಧುನಿಕ ಎಂಕೆ-1 ಮತ್ತು ಎಂಕೆ-2 ಮಾದರಿಯ 72 ಹೆಲಿಕಾಪ್ಟರ್‌ಗಳನ್ನು ಎಚ್‌ಎಎಲ್ ಈಗಾಗಲೇ ಭಾರತೀಯ ಸೇನೆಗೆ ಹಸ್ತಾಂತರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry