ಸೇವಾ ಲೋಪ: ಏರ್‌ಟೆಲ್ ನೈಜೀರಿಯಾಗೆ ದಂಡ

7

ಸೇವಾ ಲೋಪ: ಏರ್‌ಟೆಲ್ ನೈಜೀರಿಯಾಗೆ ದಂಡ

Published:
Updated:

ಅಬುಜಾ (ಪಿಟಿಐ): ಗ್ರಾಹಕರಿಗೆ ಕಳಪೆ ಗುಣಮಟ್ಟದ ಸೇವೆ ಒದಗಿಸಿದ ಹಿನ್ನೆಲೆಯಲ್ಲಿ `ಏರ್‌ಟೆಲ್ ನೈಜೀರಿಯಾ~ ಸೇರಿದಂತೆ ಅಲ್ಲಿನ ನಾಲ್ಕು ದೂರವಾಣಿ ಸೇವಾ ಸಂಸ್ಥೆಗಳಿಗೆ ನೈಜೀರಿಯಾದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಒಟ್ಟು 7.3 ದಶಲಕ್ಷ ಡಾಲರ್ ( ರೂ 38 ಲಕ್ಷ) ದಂಡ ವಿಧಿಸಿದೆ.   ಭಾರ್ತಿ ಏರ್‌ಟೆಲ್‌ನ ಅಂಗಸಂಸ್ಥೆ ಏರ್‌ಟೆಲ್ ನೈಜೀರಿಯಾ,  ದಕ್ಷಿಣ ಆಫ್ರಿಕಾ ಮೂಲದ `ಎಂಟಿಎನ್~, ಅಬುದಾಬಿಯ ಇಟಿಸಲಾಟ್ ಮತ್ತು ಸ್ಥಳೀಯ ಗ್ಲೋಬ್‌ಕಾಂ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry