ಶನಿವಾರ, ಫೆಬ್ರವರಿ 27, 2021
31 °C
ಮಾಡಿ ನಲಿ ಸರಣಿ 59

ಸೈಫನ್ ಮಾದರಿ

ಪ್ರೊ. ಸಿ.ಡಿ. ಪಾಟೀಲ್ Updated:

ಅಕ್ಷರ ಗಾತ್ರ : | |

ಸೈಫನ್ ಮಾದರಿ

ವಿಧಾನ:

೧) ಚಿತ್ರದಲ್ಲಿ ತೋರಿಸಿದಂತೆ ಎರಡು ಗ್ಲಾಸುಗಳನ್ನಿಡಿ.

೨) ಮೇಲಿನ ಗ್ಲಾಸಿನಲ್ಲಿ ಮುಕ್ಕಾಲು ಭಾಗ ನೀರು ತುಂಬಿ.

೩) ಕೆಳಗಿನ ಗ್ಲಾಸು ಖಾಲಿ ಇರಲಿ.

೪) ಉದ್ದವಾದ ಒಂದು ಅರಳೆಯ ಬತ್ತಿಯನ್ನು ಒದ್ದೆ ಮಾಡಿ ಚಿತ್ರದಲ್ಲಿ ತೋರಿಸಿದಂತೆ ಇಡಿ. ೫-೬ ಗಂಟೆಗಳ ನಂತರ ನೀರನ್ನು ವೀಕ್ಷಿಸಿ.

ಉತ್ತರ: ಮೇಲಿನ ಗ್ಲಾಸಿನಿಂದ ನೀರು ಅರಳೆಯ ಬತ್ತಿಯ ಮುಖಾಂತರ ಕೆಳಗಿನ ಗ್ಲಾಸಿನಲ್ಲಿ ಶೇಖರಣೆಯಾಗುತ್ತದೆ. ಯಾಕೆಂದರೆ ಅರಳೆಯ ಎಳೆಗಳು ಲೋಮನಾಳಗಳಂತೆ ವರ್ತಿಸುತ್ತವೆ. ಲೋಮನಾಳ ಕ್ರಿಯೆಯಿಂದ ನೀರು ಅದರ ಮಟ್ಟದಿಂದ ಮೇಲೇರುತ್ತದೆ. ‘ಅ’ ದಿಂದ ನೀರು ‘ಬ’ ದಾಟಿದರೆ ಗುರುತ್ವಾಕರ್ಷಣೆಯಿಂದ ‘ಕ’ ದ ವರೆಗೆ ಬಂದು ಕೆಳಗಿನ ಗ್ಲಾಸಿನಲ್ಲಿ ಸಂಗ್ರಹವಾಗುತ್ತದೆ.ಪ್ರಶ್ನೆ: ಈಗ ನೀರು ಎಲ್ಲಿದೆ ? ಯಾಕೆ ?

ಉತ್ತರ: ಮೇಲಿನ ಗ್ಲಾಸಿನಿಂದ ನೀರು ಅರಳೆಯ ಬತ್ತಿಯ ಮುಖಾಂತರ ಕೆಳಗಿನ ಗ್ಲಾಸಿನಲ್ಲಿ ಶೇಖರಣೆಯಾಗುತ್ತದೆ. ಯಾಕೆಂದರೆ ಅರಳೆಯ ಎಳೆಗಳು ಲೋಮನಾಳಗಳಂತೆ ವರ್ತಿಸುತ್ತವೆ. ಲೋಮನಾಳ ಕ್ರಿಯೆಯಿಂದ ನೀರು ಅದರ ಮಟ್ಟದಿಂದ ಮೇಲೇರುತ್ತದೆ. ‘ಅ’ ದಿಂದ ನೀರು ‘ಬ’ ದಾಟಿದರೆ ಗುರುತ್ವಾಕರ್ಷಣೆಯಿಂದ ‘ಕ’ ದ ವರೆಗೆ ಬಂದು ಕೆಳಗಿನ ಗ್ಲಾಸಿನಲ್ಲಿ ಸಂಗ್ರಹವಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.