ಭಾನುವಾರ, ಮೇ 9, 2021
22 °C

ಸೈಬರ್ ಬೇಹುಗಾರಿಕೆ: ಶ್ವೇತಭವನ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಸೈಬರ್ ಬೇಹುಗಾರಿಕೆ ನಡೆಸಿದ್ದರಿಂದಲೇ ಮುಂಬೈ ದಾಳಿ ಸಂಚುಕೋರ ಡೇವಿಡ್ ಹೆಡ್ಲಿ ಮತ್ತು ಆಫ್ಘಾನಿಸ್ತಾನ ಉಗ್ರಗಾಮಿ ನಜೀಬುಲ್ಲಾ ಜಾಜಿಯನ್ನು ಬಂಧಿಸಬೇಕೆಂಬ ನಿರ್ಧಾರಕ್ಕೆ ಶ್ವೇತಭವನ ಬಂದಿತು ಎನ್ನುವ ಮೂಲಕ ಅಂತರ್ಜಾಲ ತಾಣಗಳಿಂದ ರಹಸ್ಯವನ್ನು ಹೆಕ್ಕಿ ತೆಗೆದ ಕೆಲಸವನ್ನು ಅಮೆರಿಕ ಸಮರ್ಥಿಸಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.